ಹೊಸ ಅವತಾರದಲ್ಲಿ ಪಾಪ ಪಾಂಡು ನಿಮ್ಮ ಮನೆಗೆ ಬರಲಿದ್ದಾನೆ | Filmibeat Kannada

2018-05-11 521

Sihi kahi chandru's papa pandu serial was a huge hit once. Now season two of pap pandu will be coming soon to entertain you all with lots of twist in the story

ಸಿಹಿ ಜಹಿ ಚಂದ್ರು ನಿರ್ದೇಶನದ ಪಾಪ ಪಾಂಡು ಧಾರವಾಹಿ ಒಂದು ಕಾಲದಲ್ಲಿ ಎಷ್ಟು ಫೇಮಸ್ ಅಂತ ನಿಮಗೆಲ್ಲ ಗೊತ್ತಿದೆ . ಎಲ್ಲರನ್ನು ಅಷ್ಟು ನಕ್ಕು ನಗಿಸಿದ ಧಾರವಾಹಿ ಮತ್ತೆ ವಾಪಾಸ್ ಬರ್ತಿದೆ .
ಹೊಸ ಅವತಾರದಲ್ಲಿ ಪಾಪ ಪಾಂಡು ಸೀಸನ್ ೨ ನಿಮ್ಮ ಮನೆಗೆ ಬರ್ತಿದೆ